page loader

Welcome to Shimoga Country Club

25 Years of Excellence

ಶಿವಮೊಗ್ಗ ಕಂಟ್ರೀ ಕ್ಲಬ್ ಗೆ ಸ್ವಾಗತ

ಸಹ್ಯಾದ್ರಿಯ ತಪ್ಪಲಿನಲ್ಲಿ ಬೆಚ್ಚಗೆ ಮಲಗಿದ್ದ ಶಿವಮೊಗ್ಗೆಗೆ ಒಂದು ಕಾಸ್ಮೋಪಾಲಿಟಿಯ ಸ್ಪರ್ಶ ನೀಡಿದ ಶಿವಮೊಗ್ಗ ಕಂಟ್ರೀ ಕ್ಲಬ್ ಇದೀಗ ರಜತ ಮಹೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಹಿರಿಯ, ಕಿರಿಯ ಸದಸ್ಯರ ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ವಿನೂತನ ಮಾರ್ಗಸೂಚಿಗಳ ಆಧಾರದ ಮೇಲೆ ಸುಸಜ್ಜಿತ ಹಾಗೂ ಸುಂದರ ಶೈಲಿಯಲ್ಲಿ ರೂಪಗೊಂಡ ಈ ಸಂಸ್ಥೆಯ ಕ್ಲಬ್ ಹೌಸ್, ಆಧುನಿಕ ವಿಶಿಷ್ಠತೆಯೊಂದಿಗೆ ರೂಪಗೊಂಡ ಕ್ಯಾಂಟೀನ್, ಸುಸಜ್ಜಿತ ಅಥಿತಿ ಕೋಣೆಗಳು, ಸ್ವಾಗತ ಕಚೇರಿ ಮತ್ತಿತರ ಸೌಲಭ್ಯಗಳೊಂದಿಗೆ ರಾಜ್ಯದ ಅತ್ಯುತ್ತಮ ಕ್ಲಬ್ ಗಳ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಅರ್ಹತೆ ಪಡೆದಿದೆ. Read More....

Our Facilities

Party Hall

The Shimoga country club offeres the perfect venue for both business and pleasure. More..

Bar & Restaurant

Enjoy your favourite beverage or one of our signature dishes from our delicious spread and return rejuvenated.More..

Guest Room

Looking for the perfect lodging for your guests then our guest rooms offer the best possible experience More..

Sports Complex

Shimoga country Club is the perfect spot for you to rewind and relax with family More..

Guest Rooms 2+ Hosted Events 3645+ Years of experience 25+ Happy Members 900+ Affiliations 60+ Counting..

Silver Jublee 1992-2017

device

Testimonials

Nearby Places

Agumbe
AGUMBE
Gajanur
GAJNUR DAM
Jog Falls
JOG FALLS
client logo
SIGANDURU
client logo
SAKREBAYLU
Lion & Tiger Safari
LION & TIGER SAFARI